Wednesday, January 12, 2011

ಸಾಹಿತಿಗಳಲ್ಲಿ , ಕನ್ನಡ ತಂತ್ರಾಂಶದ ಬಗ್ಗೆ ಯೋಚಿಸಿದವರು ಮತ್ತು ಅರ್ಥ ಮಾಡಿಕೊಂಡಿದ್ದವರಲ್ಲಿ , ಶ್ರೀ ಪೂರ್ಣಚಂದ್ರ ತೇಜಸ್ವಿ ಯವರು. ಇವರು ಒಬ್ಬರೇ.

ಸಾಹಿತಿಗಳಲ್ಲಿ , ಕನ್ನಡ ತಂತ್ರಾಂಶದ ಬಗ್ಗೆ ಯೋಚಿಸಿದವರು ಮತ್ತು ಅರ್ಥ ಮಾಡಿಕೊಂಡಿದ್ದವರಲ್ಲಿ ,    ಶ್ರೀ ಪೂರ್ಣಚಂದ್ರ ತೇಜಸ್ವಿ ಯವರು. ಇವರು ಒಬ್ಬರೇ. 

ಎಸ್ಟೇ ಕನ್ನಡ ವೆಬ್ ಸೈಟ್ ಮತ್ತು ಕನ್ನಡ ಬ್ಲಾಗ್ ಗಳು ಇದ್ದರೂ, ಕನ್ನಡ ಆಡಳಿತ ಭಾಷೆ ಆಗುವುದಿಲ್ಲ.
"ನುಡಿ" ಕನ್ನಡ ತಂತ್ರಾಂಶವನ್ನು ಜನರಿಗೆ ಉಚಿತವಾಗಿ ಕೊಟ್ಟರೂ, ಕನ್ನಡ ಆಡಳಿತ ಭಾಷೆ ಆಗುವುದಿಲ್ಲ.
ಕನ್ನಡ ವೆಬ್ ಸೈಟ್ ಮತ್ತು ಕನ್ನಡ ಬ್ಲಾಗ್ ಗಳಿಂದ ಕನ್ನಡ ಭಾಷೆ ಉಳಿಯುವುದಿಲ್ಲ. 
ಕನ್ನಡ ಭಾಷೆ ಉಳಿಯುವುದು ಕಥೆ-ಕಾದಂಬರಿ ಇಂದ ಅಲ್ಲ.
ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಬಳಿಕೆ ಜಾಸ್ತಿ ಯಾಗಬೇಕು. ಕನ್ನಡ ತಂತ್ರಾಂಶ ವನ್ನು ಸರಿ ಪಡಿಸಬೇಕು. ಕನ್ನಡ ತಂತ್ರಾಂಶ ಬಳಕೆಯು ಕನ್ನಡ ಭಾಷೆಯನ್ನು ಉಳಿಸುತ್ತದೆ.
ನಾವೆಲ್ಲ ಸೇರಿ ಮಾಡಬೇಕಾದ ಕೆಲಸ ಕನ್ನಡ ತಂತ್ರಾಂಶದ ಸರಿ ಪಡಿಸಬೇಕಾದ ಕೆಲಸ. ಇದನ್ನು ನಾವೆಲ್ಲ ಯೋಚನೆ ಮಾಡಿ ಮಾಡಬೇಕು.
ಕರ್ನಾಟಕ ಸರಕಾರವನ್ನು ಕನ್ನಡ ಗಣಕ ಪರಿಷತ್ ತಪ್ಪು ದಾರಿಗೆ ಎಳೆದಿದೆ. ಇದನ್ನು ಸರಿಪಡಿಸಬೇಕು.
ಕನ್ನಡ ಭಾಷೆಯ ಬೆಳವಣಿಗೆಗೆ ದೊಡ್ಡ ಕೊಡಲಿ ಪೆಟ್ಟು ಆಗಿರೋದು ಶೇಷಾದ್ರಿವಾಸು ಇಂದ. ಯಾಕೆಂದರೆ, ವಾಸು ಆಕೃತಿ ಫಾಂಟ್ಸ್ ಕದ್ದು  ಬರಹ ಮಾಡಿದ್ದಾನೆ. ಇದನ್ನು ವಾಸುನೆ ಜುಲೈ ೨೦೦೪ ರಲ್ಲಿ ಒಂದು ಈಮೇಲ್ ಬರೆದು ತಿಳಿಸಿದ್ದಾನೆ. ಬರಹ ಕದ್ದು ಮಾಡಿದ್ದು ಅಂಥ ವಾಸುನೆ ಒಪ್ಪಿಕೊಂಡಿದ್ದಾನೆ. ವಾಸು ಕದ್ದು ಬರಹ ೧.೦ ಮಾಡಿಲ್ಲದೆ ಹೋದರೆ, ಮುಂದಿನ ಬರಹ ೨.೦ , ೩.೦, ೪.೦, ೫.೦, ೬.೦, ೭.೦, ಮಾಡುವುದಕ್ಕೆ ಆಗುತ್ತಿರಲಿಲ. ವಾಸು ಏನು ಏನು ಮಾಡುತ್ತಿದ್ದನೋ ಅದೆಲ್ಲ ಕದ್ದು ಮಾಡಿದಂಗೆ ಆಗುತ್ತದೆ.
ವಾಸು ಬರಹ ಕದ್ದು ಮಾಡಿ, ಕನ್ನಡ ಗಣಕ ಪರಿಷತ ಗೆ ಬರಹ ತಂತ್ರಾಂಶ ವನ್ನು ಉಪಯೋಗಿಸಲು ಕೊಡದೆ ಇದಿದ್ದರೆ , ಕಲಿತ ತಂತ್ರಾಂಶ ವನ್ನು ಮಾಡಲು ಕನ್ನಡ ಗಣಕ ಪರಿಷತ್ ಗೆ ಆಗುತ್ತಿರಲಿಲ್ಲ ಮತ್ತು  ನುಡಿ ತಂತ್ರಾಂಶನು ಕರ್ನಾಟಕ ಸರಕಾರಕ್ಕೆ ಮಾರುವುದಕ್ಕೆ ಆಗುತ್ತಿರಲಿಲ್ಲ.

ಕನ್ನಡ ಗಣಕ ಪರಿಷತ್ ಶೇಷಾದ್ರಿವಾಸು ಕದ್ದು ಮಾಡಿದ ಬರಹ ತಂತ್ರಾಂಶವನ್ನು ಉಪಯೋಗಿಸಿಕೊಂಡು ಕಲಿತ ಎಂಭ ತಂತ್ರಾಂಶದಲ್ಲಿ ಸೇರಿಸಿ ಅಮೇಲೆ ಅದಕ್ಕೆ ನುಡಿ ಅಂಥ ಹೆಸರುಕೊಟ್ಟು ಕರ್ನಾಟಕ ಸರಕಾರಕ್ಕೆ ದುಡ್ಡು ಪಡೆದು ಮಾರಿದೆ.
ಕನ್ನಡ ಗಣಕ ಪರಿಷತ್, ನುಡಿ ತಂತ್ರಾಂಶ ಕದ್ದು ಮಾಡುವುದಕ್ಕೆ ಕಾರಣ ಬರಹ ವಾಸು.
ಇದೆಲ್ಲ ಪವನಜ ಅವರಿಗೆ ಗೊತ್ತಿದೆ. ಪವನಜನೆ ಇದರಬಗ್ಗೆ ಬರೆದಿದ್ದಾರೆ.
೨೦೦೦ ಇಸವಿ ಇಂದ ಕನ್ನಡ ಭಾಷೆಯ ಬೆಳವಣಿಗೆಗೆ ದೊಡ್ಡ ಕೊಡಲಿ ಪೆಟ್ಟು ಆಗಿರೋದು ಕನ್ನಡ ಗಣಕ ಪರಿಷತ್ ಮತ್ತು ಅದರಲಿದ್ದ ಸಧಸ್ಯರಿಂದ. ಆಗಿನ ಕೆಲವು ಸದಸ್ಯರು ಈಗ ಕನ್ನಡ ಗಣಕ ಪರಿಷತ್ ನಲ್ಲಿ ಇಲ್ಲ. ಇವರೆಲ್ಲ ಈಗ ಕನ್ನಡ ಭಾಷೆ ಬಗ್ಗೆ ಬರೆಯುತ್ತಾ ಇದ್ದಾರೆ. ಆಗ ಕನ್ನಡ ಗಣಕ ಪರಿಷತ್ ನಲ್ಲಿ ಇದ್ದಾಗ ಯಾಕೆ ಬರೆಯಲಿಲ್ಲ. 
ಇದನೆಲ್ಲ ಪವನಜ ಯಾಕೆ ಕರ್ನಾಟಕ ಸರಕಾರಕ್ಕೆ ತಿಳಿಸುತ್ತ ಇಲ್ಲ?
ಪವನಜಗೆ ಇದೆಲ್ಲ ಗೊತ್ತಿದ್ದರೂ ಸುಮ್ನೆ ಯಾಕೆ ಕುಳಿತ್ತಿದ್ದಾರೆ ?
ಪವನಜಗೆ ಎಲ್ಲ ಗೊತ್ತು !!
ಕನ್ನಡಿಗರೆಲ್ಲರಿಗೂ ಕೆಲೆಗಡೆ ೨೦೦೨ ಇಸವಿ ಯಲ್ಲಿ ಕನ್ನಡ ಗಣಕ ಪರಿಷತ್ ಸದಸ್ಯರು ಬರೆದಿರುವುದರನ್ನು ಓದಿದರೆ, ಕನ್ನಡ ಗಣಕ ಪರಿಷತ್ ನಲ್ಲಿ ಏನು ಏನು ಆಗಿದೆ ಅಂಥ ಗೊತ್ತಾಗುತ್ತೆ.
ಕನ್ನಡ ಆಡಳಿತ ಭಾಶೆಆಗಬೆಕು. ಈಗ ಇನ್ನು ಆಗಿಲ್ಲ.
ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಲೇಬೇಕು ಕರ್ನಾಟಕ ಸರಕಾರದಲ್ಲಿ.

ಚಾರಿತ್ರಿಕ ತಿರುವಿನಲ್ಲ್ಲಿ ಕನ್ನಡ ಭಾಷೆಯ ಭವಿಷ್ಯ.
 
ಕರ್ನಾಟಕ ಸರ್ಕಾರದ ತಪ್ಪು ಧೋರಣೆಗಳು.
 
ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ.
 
ಆದುನಿಕ ಯುಗದಲ್ಲಿ ಕನ್ನಡದ ಸ್ಥಿತಿ ಗತಿಗಳನ್ನು ಕನ್ನಡಿಗರು ಗಮನಿಸಬೇಕು.
 ಕನ್ನಡ ತಂತ್ರಾಂಶಕ್ಕೆ ಆಗಿರುವ ತೊಂದರೆಗಳನ್ನು ಸರಿಪಡಿಸಬೇಕು.
ಕನ್ನಡಕ್ಕೆ ಜಾತಿ ಇಲ್ಲ   ಕನ್ನಡವೇ ಜಾತಿ   ಕನ್ನಡವೇ ಧರ್ಮ

ಶೇಷಾದ್ರಿವಾಸು ಕದ್ದು ಬರಹ ತಂತ್ರಾಂಶ ಮಾಡಿದ್ದು. ಇದನ್ನು ಶೇಷಾದ್ರಿವಾಸುನೆ ಈಮೇಲ್ ಪತ್ರ ಬರೆದಿದ್ದಾನೆ.
ಕನ್ನಡಿಗರಿಗೆ ಕನ್ನಡ ತಂತ್ರಾಂಶದಲ್ಲಿ ಶೇಷಾದ್ರಿವಾಸು ಕದ್ದು ಬರಹ ತಂತ್ರಾಂಶ ಮಾಡಿದ್ದು ಅಂಥ ಗೊತ್ತಿದ್ದರೂ ಯಾಕೆ ಸುಮ್ನೆ ಇದ್ದರೆ ?

ಕನ್ನಡ ಗಣಕ ಪರಿಷತ್ ನುಡಿ ತಂತ್ರಾಂಶದಲ್ಲಿ ಬರಹ ಉಪಯೋಗಿಸಿ ಕರ್ನಾಟಕ ಸರ್ಕಾರದಿಂದ ದುಡ್ಡು ಪಡೆದು ಮಾರಿದ್ದಾರೆ ಅಂಥ ಗೊತ್ತಿದ್ದರೂ ಯಾಕೆ ಸುಮ್ನೆ ಇದ್ದಾರೆ ?
೨೦೦೪ ನೆ ಇಸವೀಂದ ಇದೆಲ್ಲ ಗೊತ್ತಿದ್ದರೂ ಯಾಕೆ ಸುಮ್ನೆ ಇದ್ದಾರೆ  ಕನ್ನಡಿಗರು
ತೇಜಸ್ವಿಯವರು ೨೦೦೪ ನೆ ವರುಷದಲ್ಲಿ ನಾವೆಲ್ಲ ಒಟ್ಟಿಗೆ ಸೇರಿಕೊಂಡು ಇದೆನೆಲ್ಲ ಸರಿಪಡಿಸಬೇಕೆಂದು ನಮೆಗೆಲ್ಲ ಬರೆದಿದ್ದರು.
ತೇಜಸ್ವಿಯವರು, ವಿಮರ್ಶಕ ಶ್ರೀ ಲಿಂಗದೇವರು ಹಳೆಮನೆ ಹತ್ತಿರ ಮಾತಾಡಿ ಮೈಸೂರುನಲ್ಲಿ ಕನ್ನಡ ತಂತ್ರಾಂಶದ ಬಗ್ಗೆ ಮೇ ೨೫, ೨೦೦೪ ರಲ್ಲಿ ಮೀಟಿಂಗ್ ಕರೆದಿದ್ದರು.  ಈ ಮೀಟಿಂಗ್ ಇಂದಲೇ ಕನ್ನಡ  ತಂತ್ರಾಂಶದಲ್ಲಿ ಇರುವ ತೊಂದರೆಗಳು ಮತ್ತು ಅನುಮಾನಗಳು ಎದ್ದು ಕಂಡು ಬಂತು.

ಈಕವಿ ಟ್ರಸ್ಟ್ , ಕನ್ನಡ ತಂತ್ರಾಂಶದಲ್ಲಿ ಆಗಿರುವ ತಪ್ಪು ದೊರನೆಗಳನ್ನು ಸರಿ ಪಡಿಸಲು ಹೋರಾಡುತ್ತಿದೆ.
ಈಕವಿಯು, ಕನ್ನಡಿಗರಿಗೆ, ಕರ್ನಾಟಕ ಸರಕಾರಕ್ಕೆ ಮತ್ತು ಕನ್ನಡ ಪರ್ತಕರ್ತರಿಗೆ, ಕನ್ನಡ ತಂತ್ರಾಂಶ ದಲ್ಲಿ ಆಗಿರುವ ತಪ್ಪನ್ನು, ಅಂತರ್ಜಾಲದ ಮೂಲಕ, ದೂರವಾಣಿ ಮೂಲಕ, ಅಂಚೆ ಮೂಲಕ ಮತ್ತು ಪತ್ರಿಕಾಗೊಸ್ಟಿಯಲ್ಲಿ ತಿಳಿಸುತ್ತಾ ಇದೆ.

ಈಕವಿ ಎಲ್ಲ ಪತ್ರಕರ್ತರಿಗು ಕನ್ನಡ ತಂತ್ರಾಂಶ ದ ಬಗ್ಗೆ ಏನು ಆಗಿದೆ ಅಂಥ ಬೇರೆಯವರು ಅಂದರೆ ಪವನಜ, ತೇಜಸ್ವಿ, ಶೇಷಾದ್ರಿವಾಸು, ಸತ್ಯನಾರಾಯಣ, ಅನ್ಬರ್ಸನ್, ಮುತ್ತುಕ್ರಿಷ್ಣನ್, ಆನಂದ, ಹಳೆಮನೆ, ಸಂಪಿಗೆ ಶ್ರೀನಿವಾಸ್, ಕಂಬಾರ,  ಹನುಮಂತಯ್ಯ, ಮತ್ತು ಇತರರು ಬರೆದಿದ್ದರಲ್ಲ, ಆದನ್ನು ಕಾಪಿ ಮಾಡಿ ಕೊಡುತ್ತಿದೆ.

ಈಕವಿ,  ಪತ್ರಿಕಾ ಗೊಸ್ಟಿಯಲ್ಲಿ ತಿಳಿದುಕೊಂಡಿದ್ದು ಏನಂದರೆ ಪತ್ರಕರ್ಥರಿಗೆ ನುಡಿ ಮತ್ತು ಬರಹ ತಂತ್ರಾಂಶ ಗಳು ಕದ್ದು ಮಾಡಿರುವುದು ಎಂದು ಗೊತ್ತೆ ಇಲ್ಲ. ಪತ್ರಕರ್ಥರಿಗೆ, ಶೇಷಾದ್ರಿ ವಾಸು ಆಕೃತಿ ತಂತ್ರಾಂಶ ದಿಂದ ಕದ್ದು ಬರಹ ತಂತ್ರಾಂಶ ಮಾಡಿದ್ದಾನೆ ಎಂದು ಗೊತ್ತೆ ಇಲ್ಲ.  ಪತ್ರಕರ್ಥರಿಗೆ, ಕನ್ನಡ ಗಣಕ ಪರಿಷತ್ ನುಡಿ ತಂತ್ರಾಂಶ ವನ್ನು ಬರಹ ತಂತ್ರಾಂಶ ದಿಂದ ಕದ್ದು ಮಾಡಿ ಕರ್ನಾಟಕ ಸರಕಾರಕ್ಕೆ ಮಾರಿದ್ದಾರೆ ಅಂಥ ಗೊತ್ತೆ ಇಲ್ಲ. ಪತ್ರಕರ್ಥರಿಗೆ, ಈಕವಿ ಪತ್ರಿಕಾಗೊಸ್ಟಿಯಲ್ಲಿ ಇದೆನೆಲ್ಲ ಕೇಳಿ ಆಶ್ಚರ್ಯ ಪಡುತ್ತಿದ್ದರು.

ಈಕವಿ, ಎಲ್ಲ ಜಿಲ್ಲಾ ಪತ್ರಕರ್ತರಿಗು ಮತ್ತು ಕನ್ನಡಿಗರಿಗೂ ಕನ್ನಡ ತಂತ್ರಾಂಶದ ಬಗ್ಗೆ ತಿಳಿಸುತ್ತಾ ಮತ್ತು ಮುಂದಕ್ಕೆ ಏನು ಸರಿ ಮಾಡಬೇಕೆಂದು ತಿಳಿಸುತ್ತಾ ಇದೆ.

"ನುಡಿ" ತಂತ್ರಾಂಶ ವನ್ನು ಮುಕ್ತವಾಗಿ ಉಪಯೋಗಿಸಲು "ನುಡಿ" ಸೋರ್ಸ್ ಕೋಡ್ ಅನ್ನು ಅಂತರ್ಜಾಲದಲ್ಲಿ ಹಾಕಿದರೆ, ಎಲ್ಲರು ಸೇರಿ ಇದನ್ನು ಅಭಿವೃದ್ದಿ ಪಡಿಸಬಹುದು. ಕನ್ನಡ ಗಣಕ ಪರಿಷತ್ "ನುಡಿ" ತಂತ್ರಾಂಶ ವನ್ನು ಕರ್ನಾಟಕ ಸರಕಾರಕ್ಕೆ ಮಾರಿದ್ದರು ಯಾಕೆ ಒಪ್ಪುತ್ತಿಲ್ಲ ಇದಕ್ಕೆ? ಕರ್ನಾಟಕ ಸರಕಾರ ಯಾಕೆ ಮಾಡುತ್ತಿಲ್ಲ ಇದನ್ನು?

ಕರ್ನಾಟಕ ಸರ್ಕಾರ ತಾಂತ್ರಿಕ ಸಲಹಾ ಸಮಿತಿ ನೇಮಿಸಬೇಕು.
ಈ ಸಮಿತಿಯಲ್ಲಿ  ತಂತ್ರಜ್ಞಾನ ಬಲ್ಲ ಸಾಹಿತಿಗಳು, ಕಂಪ್ಯೂಟರ್ ತಜ್ಞರು, ಭಾಷಾ ತಜ್ಞರು, ಪತ್ರಿಕಾ ಸಂಪಾದಕರು, ಮುದ್ರಕರು, ಕನ್ನಡ ತಂತ್ರಾಂಶ ತಯಾರಕರು, ವ್ಯಾಕರಣ ಶಾಸ್ತ್ರಜ್ಞರು, ಪ್ರಕಾಶಕರು, ಸಾಹಿತ್ಯ ಪರಿಣಿತರು, ಪತ್ರಿಕೋಧ್ಯಮಿಗಳು, ಉಚ್ಛಾರಣಾ ತಜ್ಞರು, ಕನ್ನಡ ಪ್ರಾಧ್ಯಾಪಕರು, ಸರಕಾರದ ಅದಿಕಾರಿಗಳು, ವಿಮರ್ಶಕರು, ನಿಘಂಟು ತಜ್ಞರು, ಮಾಹಿತಿ ತಂತ್ರಜ್ಞರು ಮತ್ತು ಉದ್ದಿಮೆದಾರರು, ಇರಬೇಕು.

ಕರ್ನಾಟಕ ಸರ್ಕಾರವು ಮೊದಲನೆಯದಾಗಿ, "ನುಡಿ" ತಂತ್ರಾಂಶವನ್ನೇ ಬಳಿಸಲೇಬೇಕು ಎಂಭ ಆದೇಶವನ್ನು ಹಿಂತೆಗೆದುಕೊಳ್ಳಬೇಕು.

ಯಾವ ಪತ್ರಕರ್ತ್ತರು ಕನ್ನಡ ತಂತ್ರಾಂಶ ದಲ್ಲಿ ಏನು ಆಗಿದೆ ಅಂಥ ಬರೆದಿದ್ದಾರೆ ?
ಯಾವ ಪತ್ರಕರ್ತ್ತರು ಕರ್ನಾಟಕ ಸರಕಾರವನ್ನು ಕನ್ನಡ ತಂತ್ರಾಂಶ ಬಗ್ಗೆ ಕೇಳಿದ್ದಾರೆ ?
ಪತ್ರಕರ್ತ್ತರು, ಕನ್ನಡ ಗಣಕ ಪರಿಷತ್ ಅನ್ನು ಯಾಕೆ ಇನ್ನು ಕೇಳಿಲ್ಲ ? ನುಡಿ ಕನ್ನಡ ತಂತ್ರಾಂಶದ ಬಗ್ಗೆ ?  ನುಡಿ ಕದ್ದಿದ್ದೋ ಅಲ್ವ ಅಂಥ ? ನುಡಿ ಕನ್ನಡ ತಂತ್ರಾಂಶ ವನ್ನು ಯಾಕೆ ಓಪನ್ ಸೋರ್ಸ್ ಹಾಕಿಲ್ಲ ಅಂಥ ಕೇಳಿದ್ದಾರ ?
ಯಾವ ಪತ್ರ ಕರ್ತ್ತರು ಕದ್ದು ಮಾಡಿದ ನುಡಿ ಕನ್ನಡ ತಂತ್ರಾಂಶವನ್ನು, ಕರ್ನಾಟಕ ಸರಕಾರಕ್ಕೆ ಮಾರಿದ ಕನ್ನಡ ಗಣಕ ಪರಿಷತ್ತನ್ನು ಯಾಕೆ ಇನ್ನು ಪ್ರಶ್ನೆ ಮಾಡಿಲ್ಲ?
ಪತ್ರಕರ್ತ್ತರು, ಎಲ್ಲರೂ ಬರೆದಿರುವ ಪತ್ರಗಳನ್ನ್ಜು ಓದಿ, ಕನ್ನಡ ತಂತ್ರಾಂಶಕ್ಕೆ ಏನು ತೊಂದರೆಗಳು ಆಗಿದೆ ಅಂಥ , ಎಲ್ಲ ಜನರಿಗೆ ತಿಳಿಸಿದ್ದಾರ ?

ಕರ್ನಾಟಕದಲ್ಲಿ ಕವಿಗಳು ಮತ್ತು ಸಾಹಿತಿಗಳು ಕನ್ನಡ ತಂತ್ರಾಂಶ ಕ್ಕೆ ಏನು ಏನು ತೊಂದರೆ ಆಗಿದೆ ಅಂಥ ಯಾಕೆ ನೋಡುತ್ತಿಲ್ಲ ?
ಕನ್ನಡ ಆಡಳಿತ ಭಾಷೆ ಆಗುವುದಕ್ಕೆ ಏನು ತೊಂದರೆಗಳು ಇದೆ ಅಂಥ ಯಾಕೆ ನೋಡುತ್ತಿಲ್ಲ ?
ಕರ್ನಾಟಕದಲ್ಲಿ ಇರುವ ಕವಿಗಳು ಮತ್ತು ಸಾಹಿತಿಗಳು ಕರ್ನಾಟಕ ಸರಕಾರವನ್ನು ಇನ್ನು ಯಾಕೆ ಕನ್ನಡ ತಂತ್ರಾಂಶದ ಬಗ್ಗೆ ಪ್ರಶ್ನೆ ಕೇಳಿಲ್ಲ್ಲ?

ಕನ್ನಡ ಅಭಿವೃದ್ದಿ ಪ್ರದಿಕಾರ, ಕನ್ನಡ ತಂತ್ರಾಂಶದ ಬಗ್ಗೆ ಏನು ಮಾಡುತ್ತಿದೆ ?
ಕನ್ನಡ ಸಾಹಿತ್ಯ ಪರಿಷತ್, ಕನ್ನಡ ತಂತ್ರಾಂಶದ ಬಗ್ಗೆ ಏನು ಮಾಡುತ್ತಿದೆ ?
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ತಂತ್ರಾಂಶದ ಬಗ್ಗೆ ಏನು ಮಾಡುತ್ತಿದೆ ?
ವೆಂಕಟಪ್ಪ ಕುಮಾರಸ್ವಾಮಿ

No comments:

Post a Comment